ಕನ್ನಡ ಚಿತ್ರರಂಗ ಯಾವಾಗ ತಾನೆ ಹೊಸಬರನ್ನು ಕೈಬಿಟ್ಟಿದೆ, ಹಾಗಂತ ನಾನು ಹೊಸಬನಲ್ಲ ನಾಯಕನಾಗಿ ಹೊಸಬ ಎನ್ನುತ್ತಾ ತಾನು ನಾಯಕನಾಗಿ ಅಭಿನಯಿಸಲಿರುವ ಚೊಚ್ಚಲ ಚಿತ್ರವಾದ ಎಲ್ರ ಕಾಲೆಳೆಯುತ್ತೆ ಕಾಲದ ಪೋಸ್ಟರ್ ಹಂಚಿಕೊಂಡಿದ್ದ ಚಂದನ್ ಶೆಟ್ಟಿ ಚಂದನವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸುವತ್ತ ಕಾಲಿಟ್ಟಿದ್ದರು. ತಾನು ಅಭಿನಯಿಸಿರುವ ಈ ಮೊದಲನೇ ಚಿತ್ರ ಬಿಡುಗಡೆಯಾಗುವ ಮುನ್ನವೇ ಇದೀಗ ಚಂದನ್ ಶೆಟ್ಟಿ ತಮ್ಮ ಮತ್ತೊಂದು ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ.ಹೌದು, ಎಲ್ರ ಕಾಲೆಳಿಯುತ್ತೆ ಕಾಲ ಚಿತ್ರದ ನಂತರ ಹಲವಾರು