ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ದಿನಾಂಕ ಫಿಕ್ಸ್ ಆಗಿದೆ. ಕಳೆದ ತಿಂಗಳು ಈ ಜೋಡಿ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.ಮುಂದಿನ ತಿಂಗಳ ಅಂದರೆ ಫೆಬ್ರವರಿ 25 ಮತ್ತು 26 ರಂದು ಇವರಿಬ್ಬರ ವಿವಾಹ ಕಾರ್ಯಕ್ರಮ ಮೈಸೂರಿನ ವಿವಾಹ ಮಂಟಪವೊಂದರಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ಇಬ್ಬರ ಕುಟುಂಬಸ್ಥರು ಮತ್ತು ಸಿನಿರಂಗದ ಗಣ್ಯರೂ ಆಗಮಿಸುವ ನಿರೀಕ್ಷೆಯಿದೆ.ಬಿಗ್ ಬಾಸ್ ರಿಯಾಲಿಟಿ ಶೋನಿಂದ ಪರಿಚಿತರಾದ