Photo Courtesy: Instagramಬೆಂಗಳೂರು: ಬಿಗ್ ಬಾಸ್ ಶೋ ಖ್ಯಾತಿಯ ನಿವೇದಿತಾ ಗೌಡ ಮತ್ತು ರಾಪರ್ ಚಂದನ್ ಶೆಟ್ಟಿ ದಂಪತಿ ಈಗ ರೀಲ್ ನಲ್ಲೂ ಜೋಡಿಯಾಗುತ್ತಿದ್ದಾರೆ.ಬಿಗ್ ಬಾಸ್ ನಿಂದ ಪರಿಚಿತರಾದ ಇಬ್ಬರೂ ಕೆಲವು ಸಮಯ ಡೇಟಿಂಗ್ ಮಾಡಿ ಕೊನೆಗೆ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಆಗಾಗ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಗಮನ ಸೆಳೆಯುತ್ತಿರುತ್ತಾರೆ.ಇದೀಗ ಈ ಜೋಡಿ ಬೆಳ್ಳಿ ಪರದೆ ಮೇಲೂ ಜೋಡಿಯಾಗಲಿದ್ದಾರೆ. ಪುನೀತ್ ಶ್ರೀನಿವಾಸ್ ಕತೆ, ನಿರ್ದೇಶನ ಮಾಡುತ್ತಿರುವ