Photo Courtesy: Instagramಬೆಂಗಳೂರು: ರಾಪರ್ ಚಂದನ್ ಶೆಟ್ಟಿ, ನಿವೇದಿತಾ ಗೌಡ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಹಾಟ್, ರೊಮ್ಯಾಂಟಿಕ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದಕ್ಕೆ ಅವರು ಅನೇಕ ಬಾರಿ ಟ್ರೋಲ್ ಆಗಿದ್ದೂ ಇದೆ. ಈ ಬಾರಿಯೂ ನಿವೇದಿತಾ-ಚಂದನ್ ಜೋಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಂಡರ್ ವಾಟರ್ ನಲ್ಲಿ ಲಿಪ್ ಕಿಸ್ ಮಾಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.ಇದನ್ನು ನೋಡಿದ ನೆಟ್ಟಿಗರು ಮತ್ತೆ ಕಿಡಿ ಕಾರಿದ್ದು, ನಿಮ್ಮಿಬ್ಬರ ಬೆಡ್ ರೂಂನಲ್ಲಿ ನಡೆಯುವ ವಿಚಾರವನ್ನು ನಮಗೆಲ್ಲಾ