ರಿಯಲ್ ಸ್ಟಾರ್ ಉಪೇಂದ್ರ ಜತೆಗಿನ ಎ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಅಡಿಯಿಟ್ಟ ಬೆಡಗಿ ಚಾಂದಿನಿ. ಇದೀಗ ಮತ್ತೆ ಉಪೇಂದ್ರ ಜತೆ ಅಭಿನಯಿಸುತ್ತಿದ್ದಾರೆ. ಉಪೇಂದ್ರ ಜತೆಗಿನ ಎರಡನೆ ಚಿತ್ರ ಇದು ಎಂಬುದು ವಿಶೇಷ. ಅಂದರೆ ಬರೋಬ್ಬರಿ 19 ವರ್ಷಗಳ ಬಳಿಕ ಅಭಿನಯಿಸುತ್ತಿದ್ದಾರೆ. ತೆಲುಗು ಹಿಟ್ ಚಿತ್ರ ಸೋಗ್ಗಾಡೆ ಚಿನ್ನಿನಾಯನ ರೀಮೇಕ್ ಆಗಿರುವ ಉಪೇಂದ್ರ ಮತ್ತೆ ಹುಟ್ಟಿಬಾ ಚಿತ್ರದಲ್ಲಿ ಚಾಂದಿನಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅವರದು ಸ್ಪೆಷಲ್ ಹಾಡಿಗೆ ಸೊಂಟ ಬಳುಕಿಸಲಿದ್ದಾರೆ. ಮುಂದಿನ