ವೈಲ್ಡ್ ಕಾರ್ಡ್ ಪ್ರವೇಶ ಪಡೆದು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದ ಚಕ್ರವರ್ತಿ ಚಂದ್ರಚೂಡ್ ವಿವಾದಾತ್ಮಕ ಹೇಳಿಕೆ ಹಾಗೂ ನಡವಳಿಕೆಗಳಿಂದ ಮನೆಯ ಸದಸ್ಯರ ವಿರೋಧ ಎದುರಿಸಿದ್ದರು. ಕಳೆದ ವೀಕೆಂಡ್ ನಲ್ಲಿ ಮನೆಯಿಂದ ಯಾರೂ ಹೊರಗೆ ಹೋಗಿರಲಿಲ್ಲ. ಬದಲಿಗೆ ಕಿಚ್ಚ ಸುದೀಪ್ ಘೋಷಿಸಿದಂತೆ ಏಕಾಏಕಿ ಮನೆಯಿಂದ ಹೊರಗೆ ಹೋಗಲಿದ್ದು, ತಮ್ಮ ಜೊತೆ ಮಾತನಾಡುವ ಅವಕಾಶವೂ ಇರುವುದಿಲ್ಲ ಎಂದು ಹೇಳಿದ್ದರು. ವೈಲ್ಡ್ ಕಾರ್ಡ್ ಮೂಲಕ ದಿಢೀರ್ ಪ್ರವೇಶ ಪಡೆದಿದ್ದ ಚಕ್ರವರ್ತಿ ಚಂದ್ರಚೂಡ್ ಅದೇ