ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿರುವ ನಿವೇದಿತಾ ಮೇಲೆ ಸಿಹಿಕಹಿ ಚಂದ್ರು ಸಿಟ್ಟುಗೊಂಡಿದ್ದಾರೆ. ನಿವೇದಿತಾ ಗೌಡ ಕ್ಯಾಪ್ಟನ್ ಶಿಪ್ ಸರಿಯಾಗಿ ನಡೆಸುತ್ತಿಲ್ಲ ಎಂಬುದು ಚಂದ್ರು ಅವರ ಕೋಪಕ್ಕೆ ಕಾರಣ. ದಿವಾಕರ್ ಅವರು ಬೆಳಿಗ್ಗೆ ಟಾಸ್ಕ್ ಗೆ ರೆಡಿಯಾಗದೇ ಬಟ್ಟೆಗಳನ್ನು ಒಗೆಯುತ್ತಿದ್ದರು. ಇದರಿಂದ ಜಗನ್ ಹಾಗೂ ಚಂದ್ರು ಅವರು ಕೋಪಗೊಂಡು ಮೂವರ ನಡುವೆ ಜಗಳ ಶುರುವಾಯಿತು. ಆಗ ಚಂದ್ರು ಕೋಪದಿಂದ ನಿವೇದಿತಾ ಬಳಿ ಬಂದು ಕ್ಯಾಪ್ಟನ್ ಆಗಿರುವ ನೀವು ಎಲ್ಲರಿಗೂ