ಹೈದರಾಬಾದ್ : ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಬಯೋಪಿಕ್ ಚಿತ್ರ ಮಾಡುವುದು ಟ್ರೆಂಡ್ ಆಗಿದೆ. ಇದೀಗ ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರ ಜೀವನಚರಿತ್ರೆಯನ್ನು ಆಧರಿಸಿದ ಚಿತ್ರ ಮಾಡಲು ನಿರ್ಧರಿಸಲಾಗಿದೆ.