Photo Courtesy: Twitterಚೆನ್ನೈ: ತಮಿಳು ಸ್ಟಾರ್ ನಟ ವಿಕ್ರಮ್ ತಮ್ಮ ಮುಂದಿನ ಸಿನಿಮಾಗೆ ಸಂಭಾವನೆಯಲ್ಲಿ ದಿಡೀರ್ ಏರಿಕೆ ಮಾಡಿದ್ದು, ದುಪ್ಪಟ್ಟು ಸಂಭಾವನೆ ಪಡೆಯಲಿದ್ದಾರೆ ಎಂದು ಸುದ್ದಿಯಾಗಿದೆ.58 ವರ್ಷವಾದರೂ ಈಗಲೂ ಹ್ಯಾಂಡ್ಸಮ್ ಆಗಿ, ಯುವಕರಂತೆ ಆಕ್ಷನ್ ದೃಶ್ಯಗಳಲ್ಲಿ ಪಾಲ್ಗೊಳ್ಳುವ ವಿಕ್ರಮ್ ತಮ್ಮ ಚಿಯಾನ್62 ಸಿನಿಮಾಗೆ 50 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ.ಇದುವರೆಗೆ ವಿಕ್ರಮ್ ಒಂದು ಸಿನಿಮಾಗೆ 25 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ದಿಡೀರ್ ಆಗಿ ದುಪ್ಪಟ್ಟು ಸಂಭಾವನೆಗೆ