ಬೆಂಗಳೂರು: ಐಪಿಎಲ್ 14 ಕ್ಕೆ ಇನ್ನೇನು ವಾರ ಉಳಿದಿದೆ. ಈ ಸಂದರ್ಭದಲ್ಲೇ ನಟ ಚಿಕ್ಕಣ್ಣ ಅವರ ಡೈಲಾಗ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.ಅಜೇಯ್ ರಾವ್ ನಾಯಕರಾಗಿರುವ ಕೃಷ್ಣ ಟಾಕೀಸ್ ಸಿನಿಮಾದಲ್ಲಿ ಹಾಸ್ಯನಟ ಚಿಕ್ಕಣ್ಣ ಆರ್ ಸಿಬಿ ಬಗ್ಗೆ ಹೇಳುವ ತಮಾಷೆಯ ಮತ್ತು ಅಭಿಮಾನದ ಡೈಲಾಗ್ ಒಂದಿದೆ. ಯಾರು ಏನೇ ಹೇಳಿದ್ರೂ ಆರ್ ಸಿಬಿಗೆ ಸಪೋರ್ಟ್ ಮಾಡೋದನ್ನು ಬಿಡಲ್ಲ. ಹುಡ್ಗೀರನ್ನು ಚೇಂಜ್ ಮಾಡ್ತೀವಿ ಆದ್ರೆ ಆರ್ ಸಿಬಿ ಅನ್ನೋದನ್ನು ಬಿಡಲ್ಲ. ಎಬಿಸಿಡಿ