ಲಾಕ್ ಡೌನ್ ನಲ್ಲಿ ಹಾಸ್ಯ ನಟ ಚಿಕ್ಕಣ್ಣ ಜನಸೇವೆ

ಬೆಂಗಳೂರು| Krishnaveni K| Last Modified ಗುರುವಾರ, 6 ಮೇ 2021 (09:23 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟ ಲಾಕ್ ಡೌನ್ ಈ ಸಂಕಷ್ಟ ವೇಳೆಯಲ್ಲಿ ಕೊರೋನಾ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ.  
> ತಮ್ಮ ಫಾರ್ಮ್ ಹೌಸ್ ನಲ್ಲಿರುವ ಚಿಕ್ಕಣ್ಣ ಅಲ್ಲಿ ಸುತ್ತಮುತ್ತಲಿರುವ ಹೋಂ ಕ್ವಾರಂಟೈನ್ ಆಗಿರುವ ಸೋಂಕಿತರಿಗೆ ಖುದ್ದಾಗಿ ಊಟ ತಯಾರಿಸಿ ಕೊಡುತ್ತಿದ್ದಾರೆ.>   ಅಷ್ಟೇ ಅಲ್ಲ, ಬಿಡುವಿನ ವೇಳೆಯಲ್ಲಿ ತಮ್ಮ ಫಾರ್ಮ್ ಹೌಸ್ ನಲ್ಲಿ ತಮ್ಮ ಹಳೆಯ ಕಸುಬು ಗಾರೆ ಕೆಲಸವನ್ನೂ ಮಾಡುತ್ತಿದ್ದಾರೆ. ಬಿಡುವಿದ್ದಾಗಲೆಲ್ಲಾ ಇಲ್ಲಿಯೇ ಕಾಲ ಕಳೆಯುವ ಚಿಕ್ಕಣ್ಣ ಈಗ ಇದರ ಜೊತೆಗೆ ಜನಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :