Normal 0 false false false EN-US X-NONE X-NONE ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಸುಶ್ಮಿತಾ ವೆಬ್ ಸಿರೀಸ್ ಒಂದನ್ನು ಆರಂಭಿಸಿದ್ದು, ಆದರೆ ಇದು ಈಗ ಅರ್ಧದಲ್ಲೇ ನಿಂತುಹೋಗಿದೆ. ಚಿರಂಜೀವಿ ಪುತ್ರಿ ಸುಶ್ಮಿತಾ ಗೋಲ್ಡ್ ಬಾಕ್ಸ್ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ವೆಬ್ ಸಿರೀಸ್ ಆರಂಭಿಸಿದ್ದು, ಇದರಲ್ಲಿ ಓಯ್ ಕ್ಯಾತಿಯ ಆನಂದ್ ರಂಗ, ಪ್ರಕಾಶ್ ರಾಜ್ ನಟಿಸುತ್ತಿದ್ದಾರೆ. ಆದರೆ ಇದರ ಶೂಟಿಂಗ್ ಅರ್ಧದಲ್ಲೇ ನಿಂತುಹೋಗಿದೆ. ಇದಕ್ಕೆ