ಬೆಂಗಳೂರು: ವಿಧಿ ಎಷ್ಟು ಕ್ರೂರ ಎಂಬುದಕ್ಕೆ ಇದುವೇ ಸಾಕ್ಷಿ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ತನ್ನ ಮಗುವಿನ ಮುಖ ನೋಡುವ ಮೊದಲೇ ಚಿರು ಇಹಲೋಕದ ಯಾತ್ರೆ ಮುಗಿಸಿದ್ದಾರೆ.ಮೇಘನಾ ಮತ್ತು ಚಿರು 2018 ರ ಮೇ 4 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ದಾಂಪತ್ಯ ಜೀವನಕ್ಕೆ ಈಗಷ್ಟೇ ಎರಡು ವರ್ಷ ತುಂಬಿತ್ತು. ಮೇಘನಾ ಈಗ ನಾಲ್ಕು ತಿಂಗಳ ಗರ್ಭಿಣಿ. ಈ ಖುಷಿಯಲ್ಲಿದ್ದ ಈ ಕುಟುಂಬಕ್ಕೆ