ಬೆಂಗಳೂರು: ಚಿರಂಜೀವಿ ಸರ್ಜಾ ಇದ್ದಕ್ಕಿದ್ದಂತೆ ಸಾವಿಗೀಡಾಗಿದ್ದು ಅವರ ಕುಟುಂಬದವರು, ಅಭಿಮಾನಿಗಳಿಗೆ ನಂಬಲೂ ಆಗುತ್ತಿಲ್ಲ. ಇದು ಹೇಗೆ ಸಾಧ್ಯ ಎಂಬುದೇ ಎಲ್ಲರ ಪ್ರಶ್ನೆ. ಅವರ ಕೊನೆಯ ಕ್ಷಣಗಳು ಹೇಗಿದ್ದವು ಗೊತ್ತಾ?ಚಿರಂಜೀವಿ ಸರ್ಜಾಗೆ ಮೂರು ದಿನದ ಹಿಂದೆ ಬ್ರೈನ್ ಸ್ಟ್ರೋಕ್ ಆಗಿತ್ತು ಎನ್ನಲಾಗಿದೆ. ಆದರೆ ಆವತ್ತು ಅವರು ಮಹಡಿ ಮೇಲೆ ನಿಂತಿದ್ದಾಗ ತಲೆ ಸುತ್ತಿ ಬಂದ ಹಾಗಾಗಿತ್ತಷ್ಟೇ. ತಕ್ಷಣವೇ ಚೇತರಿಸಿಕೊಂಡಿದ್ದ ಅವರು ನನಗೇನೂ ಆಗಿಲ್ಲಮ್ಮ. ಯಾಕೆ ಟೆನ್ ಷನ್ ಮಾಡಿಕೊಳ್ಳುತ್ತೀರಾ ಎಂದು ಪತ್ನಿ