ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯ ವಿಚಾರಣೆಗೆ ಆಗಮಿಸಿದ್ದ ನಟಿ ರಿಯಾ ಚಕ್ರವರ್ತಿ ಮಾಧ್ಯಮದವರ ವಿರುದ್ಧ ಗರಂ ಆಗಿದ್ದಾರೆ. ಸುಶಾಂತ್ ಸಿಂಗ್ ಕೇಸ್ ನ್ನು ಒಂದೆಡೆ ಸಿಬಿಐ, ಇನ್ನೊಂದೆಡೆ ಇಡಿ ಮತ್ತೊಂದೆಡೆ ಎಸ್ ಸಿ ಬಿ ಕೈಗೆತ್ತಿಕೊಂಡಿವೆ.ಸಿಬಿಐ ವಿಚಾರಣೆಗೆ ಡಿ ಆರ್ಡಿ ಒ ಅತಿಥಿ ಗೃಹಕ್ಕೆ ಬಂದ ವೇಳೆ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ನಟಿ ರಿಯಾ ಚಕ್ರವರ್ತಿ ಕಾರಿನಲ್ಲಿ ಕುಳಿತಿದ್ದರು.ಅವರನ್ನು ಮಾಧ್ಯಮದವರು ಸುತ್ತುವರೆದಾಗ