ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಹಾಜರಾಗಿದ್ದಾರೆ. ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಅನೇಕ ರಾಜಕೀಯ ಗಣ್ಯರು ಪಕ್ಷ ಬೇಧ ಮರೆತು ಆಗಮಿಸಿದ್ದಾರೆ.ಅದರಲ್ಲೂ ಸಿಎಂ ವೇದಿಕೆ ಬಂದಾಗ ಸ್ವತಃ ಕುಮಾರಸ್ವಾಮಿಯವರೇ ಖುದ್ದಾಗಿ ಸ್ವಾಗತಿಸಿದ್ದಲ್ಲದೆ, ನವ ವಧು-ವರನನ್ನು ಪರಿಚಯಿಸಿದ್ದು ಕಂಡುಬಂತು. ಸಿಎಂ ಜತೆ ಸಚಿವ ಆರ್ ಅಶೋಕ್