ಹೈದರಾಬಾದ್: ಭೀಷ್ಮ ಸಿನಿಮಾ ಪ್ರಿ ರಿಲೀಸ್ ಈವೆಂಟ್ ಗೆ ಮುನ್ನ ಬೋಲ್ಡ್ ಡ್ರೆಸ್ ನಲ್ಲಿ ರಶ್ಮಿಕಾ ಮಂದಣ್ಣ ಫೋಟೋ ಶೂಟ್ ಮಾಡಿ ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಆದರೆ ಈ ಫೋಟೋಗೆ ತೆಲಂಗಾಣದ ಜಗಿತ್ಯಾಲ ಜಿಲ್ಲಾಧಿಕಾರಿ ರವಿ ಮಾಡಿದ ಕಾಮೆಂಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಇದಕ್ಕೀಗ ಅವರೇ ಸ್ಪಷ್ಟನೆ ನೀಡಿದ್ದಾರೆ.ರಶ್ಮಿಕಾರ ಫೋಟೋ ನೋಡಿ ಡ್ರೆಸ್ ಹರಿದು ಹಾಕಿದೆ ಎನ್ನುವ ಅರ್ಥದಲ್ಲಿ ತೆಲುಗಿನಲ್ಲಿ ಕಾಮೆಂಟ್ ಮಾಡಿದ್ದ ಜಿಲ್ಲಾಧಿಕಾರಿಗೆ ನೆಟ್ಟಿಗರು ಕ್ಲಾಸ್