ಅಗ್ನಿಸಾಕ್ಷಿಯ ಸಿದ್ಧಾರ್ಥ್ ಆಯ್ತು, ಇದೀಗ ಕಲರ್ಸ್ ಕನ್ನಡ ಮತ್ತೊಬ್ಬ ಖ್ಯಾತ ನಾಯಕನಿಗೆ ಮದುವೆ!

ಬೆಂಗಳೂರು, ಮಂಗಳವಾರ, 29 ಜನವರಿ 2019 (11:11 IST)

ಬೆಂಗಳೂರು: ವಾಹಿನಿಯಲ್ಲಿ ಪ್ರಸಾರವಾಗುವ ಅಗ್ನಿಸಾಕ್ಷಿ ಸಿದ್ಧಾರ್ಥ್ ಮದುವೆ ಸುದ್ದಿ ಬಂದ ಬೆನ್ನಲ್ಲೇ ಅದೇ ವಾಹಿನಿಯ ಮತ್ತೊಂದು ಧಾರವಾಹಿಯ ನಾಯಕ ನಟನಿಗೆ ಮದುವೆ ಸುದ್ದಿ ಬಂದಿದೆ.


 
ಕಳೆದ ಆವೃತ್ತಿಯ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಜಗನ್ ಚಂದ್ರಶೇಖರ್ ಇದೀಗ ಮದುವೆಯಾಗುತ್ತಿರುವ ಮತ್ತೊಬ್ಬ ನಟ. ಜಗನ್ ಕಲರ್ಸ್ ಕನ್ನಡದಲ್ಲಿ ಈ ಮೊದಲು ‘ಗಾಂಧಾರಿ’ ಧಾರವಾಹಿಗೆ ನಾಯಕರಾಗಿದ್ದರು. ಬಳಿಕ ಈಗ ‘ಸೀತಾ ವಲ್ಲಭ’ಕ್ಕೆ ನಾಯಕನಾಗಿದ್ದಾರೆ.
 
ತಮ್ಮ ಮುಂಗೋಪದ ವರ್ತನೆಯಿಂದ ಬಿಗ್ ಬಾಸ್ ನಲ್ಲಿದ್ದಾಗ ಸಾಕಷ್ಟು ಟ್ರೋಲ್ ಗೊಳಗಾಗಿದ್ದ ಜಗನ್ ಇದೀಗ ರಕ್ಷಿತ್ ಮುನಿಯಪ್ಪ ಎಂಬವರನ್ನು ಮದುವೆಯಾಗುತ್ತಿದ್ದಾರೆ. ಈ ಬಗ್ಗೆ ಜಗನ್ ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. ಆದರೆ ಮದುವೆ ಯಾವಾಗ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಡುಗಡೆಗೂ ಮುನ್ನವೇ ಪುನೀತ್ ರಾಜ್ ಕುಮಾರ್ ನಟಸಾರ್ವಭೌಮ ಭರ್ಜರಿ ಬ್ಯುಸಿನೆಸ್

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಟ್ರೇಲರ್ ಈಗಾಗಲೇ ಭಾರೀ ಸೌಂಡ್ ಮಾಡುತ್ತಿದೆ. ...

news

ನಿಖಿಲ್ ಕುಮಾರಸ್ವಾಮಿ ನೋಡಿ ಕಿಚ್ಚ ಸುದೀಪ್ ಹೊಗಳಿದ್ದೇ ಹೊಗಳಿದ್ದು!

ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಮತ್ತು ರಚಿತಾ ರಾಂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಸೀತಾರಾಮ ಕಲ್ಯಾಣ ...

news

ತಮಿಳಿಗೆ ಎಂಟ್ರಿಕೊಟ್ಟ ಹರ್ಷಿಕಾ ಪೂಣಚ್ಚ: ಕನ್ನಡ ತಾರೆಗೆ ಈಗ ರಜನಿಕಾಂತ್ ಜತೆ ನಟಿಸುವಾಸೆ

ಬೆಂಗಳೂರು: ಅಪ್ಪಟ ಕನ್ನಡತಿ, ಕೊಡಗಿನ ಚೆಲುವೆ ಹರ್ಷಿಕಾ ಪೂಣಚ್ಚ ಈಗ ತಮಿಳು ಸಿನಿಮಾದಲ್ಲಿ ಅದೃಷ್ಟ ...

news

ಹುಡುಗಿಯರ ಹೃದಯ ಚೂರು ಮಾಡಿದ ‘ಅಗ್ನಿಸಾಕ್ಷಿ’ ಸಿದ್ಧಾರ್ಥ್!

ಬೆಂಗಳೂರು: ಅಗ್ನಿಸಾಕ್ಷಿ ಧಾರವಾಹಿಯ ಗುಳಿ ಕೆನ್ನೆಯ ಹೀರೋ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಅದೇ ...