ಬೆಂಗಳೂರು : ಇತ್ತೀಚೆಗೆ ಕಾಮಿಡಿ ಕಿಂಗ್, ನಟ ಚಿಕ್ಕಣ್ಣನ ಕಾರಿಗೆ ಕಳ್ಳರು ಕನ್ನ ಹಾಕಿರೋ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಚಿಕ್ಕಣ್ಣ ಅವರು ತಮ್ಮ ಕಾರನ್ನು ನಾಗರಭಾವಿಯ ಎಂಆರ್ ಕೆ ಅಪಾರ್ಟ್ ಮೆಂಟ್ ಬಳಿ ನಿಲ್ಲಿಸಿ ತೆರಳಿದ್ದ ವೇಳೆ ಕಳ್ಳರು ಕಾರಿನ ಗಾಜು ಒಡೆದು ಕಾರಿನಲ್ಲಿದ್ದ ಬೆಲೆ ಬಾಳುವ ಸ್ಟಿರಿಯೋ ಹಾಗೂ ಎಲ್ ಇಡಿ ಸೆಟ್ ಸೇರಿ ಸುಮಾರು 45,000 ರೂ. ಬೆಲೆಬಾಳುವ ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಚಿಕ್ಕಣ್ಣ