ಹೈದರಾಬಾದ್: ಗೋ ಸಾಗಣಿಕೆ ಮಾಡಿದವರ ಹತ್ಯೆ ಮತ್ತು ಕಾಶ್ಮೀರಿ ಪಂಡಿತರ ಹತ್ಯೆ ಒಂದೇ ಎಂದು ಹೇಳಿಕೆ ನೀಡಿದ್ದ ನಟಿ ಸಾಯಿ ಪಲ್ಲವಿ ವಿರುದ್ಧ ಈಗ ಹೈದರಾಬಾದ್ ನಲ್ಲಿ ದೂರು ದಾಖಲಾಗಿದೆ.ಹೈದರಾಬಾದ್ ನ ಭಜರಂಗದಳ ಕಾರ್ಯಕರ್ತರು ಸಾಯಿ ಪಲ್ಲವಿ ವಿರುದ್ಧ ದೂರು ನೀಡಿದ್ದಾರೆ. ಕಾಶ್ಮೀರ ಪಂಡಿತರ ನರಮೇಧ ತಪ್ಪು ಎನ್ನುವುದಾದರೆ ಇತ್ತೀಚೆಗೆ ಗೋ ಸಾಗಣಿಕೆ ಮಾಡುವ ಅನುಮಾನದಲ್ಲಿ ಓರ್ವನನ್ನು ಕೊಂದು ಜೈ ಶ್ರೀರಾಮ್ ಎಂದು ಹೇಳಿಕೆ ನೀಡಿದ್ದೂ ತಪ್ಪು ಎಂದಿದ್ದರು.ಅವರ ಹೇಳಿಕೆ