ಹೈದರಾಬಾದ್ : ಹಿಂದೂ ದೇವರುಗಳನ್ನು ಅವಮಾನಿಸುವ ದೃಶ್ಯ ಇದ್ದುದರಿಂದ ಬಿಜೆಪಿ ನಾಯಕರು ‘ಥಂಡವ್’ ವೆಬ್ ಸರಣಿಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದೇರೀತಿ ಇದೀಗ ‘ಮಿರ್ಜಾಪುರ’ ವೆಬ್ ಸರಣಿಯ ವಿರುದ್ಧ ದೂರು ದಾಖಲಾಗಿದೆ.