ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದೆ. ಆದರೆ ಟ್ರೈಲರ್ ಇನ್ನೂ ಬಿಡುಗಡೆಯಾಗಿಲ್ಲ. ಟ್ರೈಲರ್ ಬಿಡುಗಡೆಯಾಗಬೇಕಾದರೆ ಅಭಿಮಾನಿಗಳು ಒಂದು ಕೆಲಸ ಮಾಡಬೇಕಾಗಿದೆ!