ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಪ್ರಕರಣ ಹಾಗೂ ಮನಿ ಲಾಂಡರಿಂಗ್ ಕೇಸ್ ನಲ್ಲಿ ಆರೋಪಿಯಾಗಿರುವ ನಟಿಗೆ ಕೈ ಪಡೆ ಸಪೋರ್ಟ್ ಮಾಡಿದೆ. ನಟ ಸುಶಾಂತ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಪರವಾಗಿ ಕಾಂಗ್ರೆಸ್ ನಿಂತುಕೊಂಡಿದ್ದು, ರ್ಯಾಲಿ ನಡೆಸುವ ಮೂಲಕ ನಟಿಗೆ ಧೈರ್ಯ ತುಂಬುವ ಯತ್ನ ಮಾಡಿದೆ. ಪಶ್ಚಿಮ ಬಂಗಾಳ ಮೂಲದ ನಟಿ ರಿಯಾ ಚಕ್ರವರ್ತಿಗೆ ಅಲ್ಲಿನ ಕಾಂಗ್ರೆಸ್ ಫುಲ್ ಸಪೋರ್ಟ್ ಮಾಡಿದೆ. ಬಿಹಾರದಲ್ಲಿ ಬಿಜೆಪಿಯವರು ಬಾಲಿವುಡ್