ನವದೆಹಲಿ: ಡಿಡಿ ಭಾರತಿಯಲ್ಲಿ ಪ್ರತಿನಿತ್ಯ ಮರುಪ್ರಸಾರವಾಗುತ್ತಿರುವ ‘ಮಹಾಭಾರತ’ ಧಾರವಾಹಿಯಲ್ಲಿ ಭೀಷ್ಮ ಪಾತ್ರಧಾರಿಯ ಹಿಂದುಗಡೆ ಕೂಲರ್ ಇರುವುದನ್ನು ಪತ್ತೆ ಮಾಡಿರುವ ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.