ದಕ್ಷಿಣ ಭಾರತದ ಬಹುಭಾಷಾ ನಟಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.ನಟಿ ನಿಕ್ಕಿ ಗಲ್ರಾನಿಗೆ ಕೋವಿಡ್ – 19 ಇರೋದು ಪಕ್ಕಾ ಆಗಿದೆ. ಶೀತ, ಗಂಟಲು ನೋವು ಕಾಣಿಸಿಕೊಂಡಾಗ ಪರೀಕ್ಷೆ ಮಾಡಿಸಿಕೊಂಡೆ. ಕೊರೊನಾ ಪಾಸಿಟಿವ್ ಬಂದಿದ್ದು, ಹೋಂ ಕ್ವಾರಂಟೈನ್ ಆಗಿರುವೆ ಎಂದು ನಟಿ ತಿಳಿಸಿದ್ದಾರೆ.ಈ ಹಿಂದಿಗಿಂತಲೂ ಆರೋಗ್ಯ ಸುಧಾರಿಸಿದೆ ಎಂದು ಟ್ವಿಟ್ ಮಾಡಿದ್ದಾರೆ.