ನಟ ಧನುಷ್ ತಮ್ಮ ಪುತ್ರನೆಂದು, ಶಾಲೆಗೆ ಹೋಗಿದ್ದಾಗ ನಡುವೆಯೇ ಓಡಿಹೋಗಿದ್ದ ಎಂದು ಕದಿರೇಶನ್ (65) ಎಂಬುವವರು ಹೇಳುತ್ತಿದ್ದಾರೆ. ಧನುಷ್ ತಮ್ಮ ಪುತ್ರ ಎಂದು ಅವರು ಕೋರ್ಟ್ ಮೆಟ್ಟಿಲೇರಿರುವುದು ಗೊತ್ತೇ ಇದೆ. ಇದೀಗ ಆತನ ಡಿಎನ್ಎ ಪರೀಕ್ಷೆ ಮಾಡುವಂತೆ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಮೂಲಕ ಮತ್ತೊಂದು ಹೋರಾಟಕ್ಕೆ ಮುಂದಾಗಿದ್ದಾರೆ. ನಮಗೆ ಮೂವರು ಮಕ್ಕಳಿದ್ದು ಅವರಲ್ಲಿ ಧನುಷ್ ಕೂಡ ಒಬ್ಬ ಎಂದು ಹೇಳಿದ ದಂಪತಿಗಳ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್