ಬೆಂಗಳೂರು: ಎಣ್ಣೆ ಕುರಿತಾದ ಸಾಂಗ್ ಬರೆಯೋದರಲ್ಲಿ ಯೋಗರಾಜ್ ಭಟ್ ರನ್ನು ಮೀರಿಸೋರು ಇಲ್ಲ. ಅದೂ ವಿಜಯ್ ಪ್ರಕಾಶ್ ಹಾಡಿದ ಮೇಲಂತೂ ಹಿಟ್ ಎಂದೇ ಲೆಕ್ಕ.ಈಗ ಮತ್ತೆ ಅದೇ ಹಿಟ್ ಜೋಡಿ ಕೊರೋನಾ ಹಾಡಿನೊಂದಿಗೆ ಬಂದಿದೆ. ಎಲ್ಲಿ ನೋಡಿದರೂ ಈಗ ಕೊರೋನಾದ್ದೇ ಸುದ್ದಿ. ಮನೆಯಲ್ಲೇ ಕೂತು ಬೋರಾಗಿದ್ದವರಿಗೆ ಯೋಗರಾಜ್ ಭಟ್ ಕೊರೋನಾ ಸಾಂಗ್ ಬರೆದಿದ್ದು, ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿ, ವಿಜಯ್ ಪ್ರಕಾಶ್ ಹಾಡಿದ್ದಾರೆ.ಈ ಹಾಡು ನಿನ್ನೆ ಸಂಜೆ