ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಇಂದು ಜನ್ಮದಿನದ ಸಂಭ್ರಮ. ಈ ದಿನಕ್ಕೆ ರವಿಚಂದ್ರನ್ ಅಭಿಮಾನಿಗಳಿಗೆ ಅವರ ಮಗ ವಿಕ್ರಮ್ ಅಭಿನಯದ ತ್ರಿವಿಕ್ರಮ ಸಿನಿಮಾದ ಹಾಡು ಉಡುಗೊರೆಯಾಗಿ ಸಿಗುತ್ತಿದೆ.61 ವರ್ಷದ ಹೊಸ್ತಿಲಲ್ಲಿರುವ ರವಿಚಂದ್ರನ್ ಕನ್ನಡದ ಎವರ್ ಗ್ರೀನ್ ಹೀರೋ. ಅವರ ಸಿನಿಮಾಗಳು, ಹಾಡುಗಳು ಎಂದೆಂದಿಗೂ ಯುವಜನರ ಫೇವರಿಟ್. ಈಗ ಸಿನಿಮಾ ರಂಗಕ್ಕೆ ಅವರ ಇಬ್ಬರು ಪುತ್ರರೂ ಕಾಲಿಟ್ಟಿದ್ದಾರೆ.ಇದೀಗ ವಿಕ್ರಮ್ ರವಿಚಂದ್ರನ್ ಅಭಿನಯದ ‘ಪ್ಲೀಸ್ ಮಮ್ಮಿ’ ಹಾಡನ್ನು ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದು,