ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಸಿನಿಮಾ ಸೆಟ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಭೇಟಿ ಮಾಡಿದ್ದನ್ನು ಖುಷಿಯಿಂದಲೇ ಹಂಚಿಕೊಂಡಿದ್ದರು. ಆದರೆ ರವಿಚಂದ್ರನ್ ಸುದೀಪ್ ಭೇಟಿ ಮಾಡಿದ್ದು ಏಕೆ ಎಂಬುದರ ಹಿಂದಿನ ಕಾರಣ ಬಯಲಾಗಿದೆ.ಹೊಸ ಲುಕ್ ನಲ್ಲಿದ್ದ ರವಿಚಂದ್ರನ್ ಫೋಟೋ ನೋಡಿ ಬಹುಶಃ ಕಿಚ್ಚನ ಕೋಟಿಗೊಬ್ಬ 3 ನಲ್ಲಿ ಪಾತ್ರ ಮಾಡುತ್ತಿರಬಹುದಾ ಎಂದೆಲ್ಲಾ ಅನುಮಾನಗಳು ಹುಟ್ಟಿಕೊಂಡಿತ್ತು. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ಇಬ್ಬರೂ ಆನ್ ಸ್ಕ್ರೀನ್ ಅಪ್ಪ-ಮಗನ ಭೇಟಿ ನಡೆದಿತ್ತು.ಆದರೆ