ಹೈದರಾಬಾದ್ : ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗಷ್ಟೇ ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾದರು. ಬಳಿಕ ಮಾಲ್ಡೀವ್ಸ್ ನಲ್ಲಿ ಹನಿಮೂನ್ ಮುಗಿಸಿ ಇದೀಗ ಮತ್ತೆ ಆಚಾರ್ಯ ಶೂಟಿಂಗ್ ಗೆ ಸೇರಿಕೊಂಡಿದ್ದಾರೆ. ಆ ವೇಳೆ ಕಾಜಲ್ ಪತಿ ಗೌತಮ್ ಆಚಾರ್ಯ ಶೂಟಿಂಗ್ ಸೆಟ್ ಗೆ ಭೇಟಿ ನೀಡಿ ಚಿತ್ರ ತಂಡಕ್ಕೆ ಅಚ್ಚರಿ ಮೂಡಿಸಿದ್ದಾರೆ. ಅಲ್ಲಿ ಕಾಜಲ್ ಮತ್ತು ಗೌತಮ್ ಅವರನ್ನು ಅಭಿನಂದಿಸಿದ ಚಿತ್ರತಂಡ ನವದಂಪತಿಗಳ ಕೈಯಲ್ಲಿ ಹೂವಿನ ಹಾರವನ್ನು ಬದಲಾಯಿಸುವುದರ ಮೂಲಕ