ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಹೊಸ ಪೋಸ್ಟರ್ ಒಂದು ನಿನ್ನೆಯಷ್ಟೇ ಬಿಡುಗಡೆಯಾಗಿದ್ದು ಭಾರೀ ವೈರಲ್ ಆಗಿದೆ.ಡಿ ಬಾಸ್ ಬುಲೆಟ್ ಮೇಲೆ ಕುಳಿತಿರುವ ಲುಕ್ ಒಂದನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿ ಅಭಿಮಾನಿಗಳು ರಾಬರ್ಟ್ ಸಿನಿಮಾ ಬಗ್ಗೆ ಭಾರೀ ಕುತೂಹಲ ಬೆಳೆಸಿಕೊಂಡಿದ್ದಾರೆ.ಅದಕ್ಕೆ ಕಾರಣ ಡಿ ಬಾಸ್ ಲುಕ್. ದರ್ಶನ್ ಬೈಕ್ ಮೇಲೆ ಹಿಂಬದಿ ಕಾಣಿಸುವಂತೆ ಕೂತರೂ ಅವರ ಹೇರ್ ಸ್ಟೈಲ್ ನೋಡಿದ್ರೆ ಇವರೇನಾ ದರ್ಶನ್ ಎನ್ನುವಷ್ಟು