ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈ ವರ್ಷ ರೆಬಲ್ ಸ್ಟಾರ್ ಅಂಬರೀಶ್ ಗೌರವಾರ್ಥ ಬರ್ತ್ ಡೇ ಅದ್ಧೂರಿಯಾಗಿ ಆಚರಿಸಲಿಲ್ಲ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಇದೇ ಹಾದಿಯಲ್ಲಿದ್ದಾರೆ.ಡಿ ಬಾಸ್ ಬರ್ತ್ ಡೇ ಗೆ ಇರುವುದು ಫೆಬ್ರವರಿ 16 ಕ್ಕೆ. ಆದರೆ ಈಗಲೇ ದರ್ಶನ್ ಅಂಬಿ ಅಪ್ಪಾಜಿ ಗೌರವಾರ್ಥ ಈ ಬಾರಿ ಅದ್ಧೂರಿ ಬರ್ತ್ ಡೇ ಆಚರಣೆ ಬೇಡ. ನನಗಾಗಿ ಹಾರ, ತುರಾಯಿ, ಕೇಕ್ ತರಬೇಡಿ, ಬ್ಯಾನರ್ ಕಟ್ಟಬೇಡಿ. ಆ