ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳು ಬಹಳ ದಿನಗಳಿಂದ ಬರಲೇ ಇಲ್ಲ. ಹೀಗಾಗಿ ಅಭಿಮಾನಿಗಳೂ ಇದೀಗ ಯಜಮಾನ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ.ಇದರ ಫಲವೇನೋ ಎಂಬಂತೆ ಸಂಕ್ರಾಂತಿ ದಿನ ಬಿಡುಗಡೆಯಾದ ಯಜಮಾನ ಚಿತ್ರದ ಟೈಟಲ್ ಸಾಂಗ್ ಶಿವನಂದಿ ಲಿರಿಕಲ್ ಸಾಂಗ್ ಬಿಡುಗಡೆಯಾದ ಗಂಟೆಯಲ್ಲೇ ದಾಖಲೆಗಳನ್ನು ಚಿಂದಿ ಮಾಡಿದೆ.ಬಿಡುಗಡೆಯಾದ ಮೂರೇ ಗಂಟೆಯಲ್ಲಿ ಒಂದು ಮಿಲಿಯನ್ ವ್ಯೂ ಪಡೆದು ಈ ಹಾಡು ಯೂ ಟ್ಯೂಬ್ ನಲ್ಲಿ ಹೊಸ ದಾಖಲೆ ಮಾಡಿದೆ. ದರ್ಶನ್