ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಮಗನ ಸಮಾನರಾಗಿ ಕಾಣುತ್ತಿದ್ದ ದರ್ಶನ್ ಇದೀಗ ಅಂಬಿ ಪುತ್ರ ಅಭಿಷೇಕ್ ಗೆ ಅಭಯ ನೀಡಿದ್ದಾರೆ.ವಿಷಯ ಏನಪ್ಪಾ ಅಂದರೆ ಇಂದು ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ನ ಟೀಸರ್ ಬಿಡುಗಡೆಯಾಗುತ್ತಿದೆ. ಹೀಗಾಗಿ ದರ್ಶನ್ ಶುಭಾಷಯ ಕೋರಿ ಟ್ವೀಟ್ ಮಾಡಿದ್ದಾರೆ.ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲಿ ವೆಲ್ ಕಮ್. ನಾಳೆ ಆತನ ಹೊಸ ಸಿನಿಮಾ ಅಮರ್ ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ