ಬೆಂಗಳೂರು: ಸುಮಾರು ಒಂದೂವರೆ ವರ್ಷಗಳ ಬಳಿಕ ಬಿಡುಗಡೆಯಾದ ಡಿ ಬಾಸ್ ದರ್ಶನ್ ಸಿನಿಮಾ ಯಜಮಾನ ನೋಡಲು ಬೆಳಗಿನಿಂದಲೇ ಜನ ಥಿಯೇಟರ್ ಮುಂದೆ ನೂಕು ನುಗ್ಗಲು ಮಾಡುತ್ತಿದ್ದಾರೆ. ಇದೀಗ ಸಿನಿಮಾ ನೋಡಿದವರ ರಿಯಾಕ್ಷನ್ ಹೇಗಿದೆ ನೋಡೋಣ.ಫಸ್ಟ್ ಶೋ ನೋಡಲು ಹೋದ ಮಂದಿ ಶೋ ಮುಗಿಸಿದ ಬಳಿಕ ಹೇಳಿದ್ದು, ಫಸ್ಟ್ ಹಾಫ್ ಬರೀ ಬಿಲ್ಡಪ್, ಮಾಸ್ ಫೈಟ್, ಸೆಕೆಂಡ್ ಹಾಫ್ ನಲ್ಲಿ ಕತೆ ಚೆನ್ನಾಗಿದೆ ಎನ್ನುತ್ತಿದ್ದಾರೆ.ಫಸ್ಟ್ ಹಾಫ್ ನಲ್ಲಿ ಬರೀ ದರ್ಶನ್ ಫೈಟ್,