ದಂಗಲ್ ಹುಡುಗಿ ಫಾತಿಮಾ ಸಾನಾ ಶೇಖ್ ಸ್ವಲ್ಪ ಸಮಯದವರೆಗೆ ಟ್ರೋಲರ್ಸ್ಗೆ ನೆಚ್ಚಿನವಳಾಗಿದ್ದಳು. ಹದಿಹರೆಯದ ನಟಿ ಫಾತಿಮಾ, ಮತ್ತೆ ಶೇಮ್ಲೆಸ್ ನಗ್ನ ಸೆಲ್ಫಿ ಪೋಸ್ಟ್ ಮಾಡಿ ಪಡ್ಡೆ ಹುಡುಗರನ್ನು ಕೆರಳಿಸಿದ್ದಾಳೆ. ಪೋಸ್ಟ್ ಮಾಡಿದ ಸೆಲ್ಫಿಗೆ ಶೇಮಲೆಸ್ ಸೆಲ್ಫಿ ಎನ್ನುವ ಕ್ಯಾಪ್ಶನ್ ಕೂಡಾ ಕೊಟ್ಟಿದ್ದು, ಹೆಚ್ಚಿನ ಕಮೆಂಟ್ಗಾಗಿ ನಿರೀಕ್ಷಿಸುತ್ತಿದ್ದಾಳೆ. ದ್ವೇಷಿಗಳಿಗೆ ಕ್ಯಾರೆ ಎನ್ನದ ಯುವ ನಟಿಗೆ ಇತರರ ಟೀಕೆಗಳು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ತೋರುತ್ತಿದೆ, ಏಕೆಂದರೆ ಅವಳು ಶೇಮ್ಲೆಸ್