ಬೆಂಗಳೂರು: ಆರ್ ಸಿಬಿ ನಿರೂಪಕ, ನಟ ಡ್ಯಾನಿಶ್ ಸೇಠ್ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಗೆಳತಿ ಅನ್ಯಾ ಜೊತೆಗೆ ಡ್ಯಾನಿಶ್ ಸರಳವಾಗಿ ವಿವಾಹವಾಗಿದ್ದಾರೆ. Photo Courtesy: Instagram ಮೊನ್ನೆ ಉಪನೋಂದಣಿ ಕಚೇರಿಯಲ್ಲಿ ಕಾನೂನಾತ್ಮಕವಾಗಿ ದಂಪತಿಗಳಾದ ಜೋಡಿ ನಿನ್ನೆ ಆಪ್ತರ ಸಮ್ಮುಖದಲ್ಲಿ ರಿಂಗ್ ಬದಲಾಯಿಸಿಕೊಂಡಿದ್ದಾರೆ.ಈ ವಿಚಾರವನ್ನು ಖುದ್ದು ಡ್ಯಾನಿಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಐಪಿಎಲ್ ಗೂ ಮೊದಲು ಡ್ಯಾನಿಶ್ ತಮ್ಮ ಭಾವೀ ಪತ್ನಿಯನ್ನು ಸಾಮಾಜಿಕ ಜಾಲತಾಣದ ಮೂಲಕ