Photo Courtesy: Twitterಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಡೇರ್ ಡೆವಿಲ್ಸ್ ಮುಸ್ತಫಾ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಡೇರ್ ಡೆವಿಲ್ಸ್ ಮುಸ್ತಫಾ ಸಿನಿಮಾ ಇಂದಿನಿಂದ ಅಮೆಝೋನ್ ಪ್ರೈಮ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ.ಹೊಸಬರೇ ಅಭಿನಯಿಸಿರುವ ಡೇರ್ ಡೆವಿಲ್ಸ್ ಮುಸ್ತಫಾ ಪೂರ್ಣ ಚಂದ್ರ ತೇಜಸ್ವಿಯವರ ಕಿರುಗತೆಯನ್ನಾಧರಿಸಿದ ಸಿನಿಮಾವಾಗಿದೆ. ಇಲ್ಲಿ ಸಿನಿಮಾಗೆ ತಕ್ಕಂತೆ ಕೆಲವು ಪಾತ್ರ ಬದಲಾವಣೆ ಮಾಡಲಾಗಿದೆ ಅಷ್ಟೇ.ಈ ಸಿನಿಮಾಗೆ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ತೆರಿಗೆ ವಿನಾಯ್ತಿ ನೀಡಿತ್ತು. ಉತ್ತಮ ಸಂದೇಶವಿರುವ ಸಿನಿಮಾ ಇತ್ತೀಚೆಗೆ