ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸುತ್ತಿರುವ ಲವ್ ಮಾಕ್ಟೇಲ್ 2 ನೇ ಭಾಗದ ಚಿತ್ರೀಕರಣ ಮುಗಿದಿದೆ.ಈ ಖುಷಿಯ ವಿಚಾರವನ್ನು ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಹಂಚಿಕೊಂಡಿದ್ದಾರೆ. ಲವ್ ಮಾಕ್ಟೇಲ್ ಮೊದಲನೇ ಭಾಗ ಭಾರೀ ಹಿಟ್ ಆಗಿತ್ತು. ಡಾರ್ಲಿಂಗ್ ಕೃಷ್ಣ-ಮಿಲನಾ ದಂಪತಿಗೆ ಬಿಗ್ ಬ್ರೇಕ್ ಕೊಟ್ಟ ಈ ಸಿನಿಮಾದ ಎರಡನೇ ಭಾಗದ ಮೇಲೂ ಅಷ್ಟೇ ನಿರೀಕ್ಷೆಯಿದೆ.ಈ ವರ್ಷವೇ ಈ ಚಿತ್ರವೂ ತೆರೆ ಕಾಣಲಿದೆ. ಲವ್ ಮಾಕ್ಟೇಲ್ 1 ರಲ್ಲಿ ನಟಿಸಿದ್ದ ಅದೇ ತಂಡ