ಬೆಂಗಳೂರು: ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಇಂದು ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಅವರಿಗೆ ಅವರ ಪ್ರೀತಿಯ ನಿಧಿಮಾ ಅಲಿಯಾಸ್ ಮಿಲನಾ ನಾಗರಾಜ್ ಲವ್ಲೀ ವಿಶ್ ಮಾಡಿ ಶುಭ ಕೋರಿದ್ದಾರೆ. ಲವ್ ಮಾಕ್ ಟೈಲ್ ನಲ್ಲಿ ಮೋಡಿ ಮಾಡಿದ್ದ ಜೋಡಿ ಈಗ ರಿಯಲ್ ಲೈಫ್ ನಲ್ಲೂ ಒಂದಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಕೃಷ್ಣ ಲವ್ ಮಾಕ್ ಟೈಲ್ ಎರಡನೇ ಭಾಗಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.ಇಂದು ಕೃಷ್ಣ ಬರ್ತ್ ಡೇಗೆ ಅವರ ಪ್ರಿಯತಮೆ