ಬೆಂಗಳೂರು: ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಾಳೆ ರಿಯಲ್ ಲೈಫ್ ನಲ್ಲೂ ಜೋಡಿ ಜೀವಗಳಾಗುತ್ತಿದ್ದಾರೆ. ನಾಳೆ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಲವ್ ಮಾಕ್ಟೇಲ್ ಜೋಡಿ ಇನ್ ಸ್ಟಾಗ್ರಾಂನಲ್ಲೇ ರೊಮ್ಯಾಂಟಿಕ್ ಮೆಸೇಜ್ ಹಂಚಿಕೊಂಡಿದ್ದಾರೆ. Photo: Milana Nagaraj Twitter pageಮಿಲನಾ ನಾಗರಾಜ್ ಅರಶಿನ ಶಾಸ್ತ್ರಕ್ಕೆ ರೆಡಿಯಾಗಿ ಕೂತಿರುವ ಸುಂದರ ಪ್ರಕಟಿಸಿದ ಕೃಷ್ಣ, ‘ನನ್ನ ಸುಂದರ ಕನ್ಯೆಗೆ ಕಾಯುತ್ತಿರುವೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಿಲನಾ ‘ಬರ್ತಾ ಇದ್ದೀನಿ’ ಎಂದು ಸ್ಮೈಲ್