ಬೆಂಗಳೂರು: ಸ್ಯಾಂಡಲ್ ವುಡ್ ನ ಭರವಸೆಯ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಜೂನ್ 12 ರಂದು ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ.ಈ ವಿಶೇಷ ಕ್ಷಣವನ್ನು ವಿಶೇಷವಾಗಿ ಕಳೆಯಲು ಡಾರ್ಲಿಂಗ್ ಕೃಷ್ಣ ದಂಪತಿ ವಿದೇಶ ಪ್ರವಾಸಕ್ಕೆ ತೆರಳಿದೆ. ಮಿಲನಾ ಮತ್ತು ಕೃಷ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಜೆ ಕಳೆಯಲು ಹೊರಟಿರುವುದಾಗಿ ವಿಮಾನದಲ್ಲಿ ಕೂತಿರುವ ಫೋಟೋ ಪ್ರಕಟಿಸಿದ್ದಾರೆ.ಜೂನ್ 12 ರಂದು ಕೃಷ್ಣ ಜನ್ಮದಿನವಿದ್ದು, ಈ ಕ್ಷಣವನ್ನು ದಂಪತಿ ವಿಶೇಷವಾಗಿ ಆಚರಿಸಲಿದ್ದಾರೆ. ಇದೇ ದಿನ ಡಾರ್ಲಿಂಗ್ ಕೃಷ್ಣ