ಬೆಂಗಳೂರು: ನಟ ಕಮ್ ನಿರ್ದೇಶಕ ಡಾರ್ಲಿಂಗ್ ಕೃಷ್ಣ ದಂಪತಿ ಎಲ್ಲೆರೆದುರೇ ಜಗಳವಾಡಿಕೊಂಡು ಸುದ್ದಿಯಾಗಿದ್ದಾರೆ! ಆದರೆ ಈ ಜಗಳ ನಡೆದಿದ್ದು ಲವ್ ಮಾಕ್ಟೇಲ್ 2 ಸಿನಿಮಾ ಟ್ರೈಲರ್ ರಿಲೀಸ್ ವಿಚಾರವಾಗಿ.ಸಿನಿಮಾ ಟ್ರೈಲರ್ ಬಿಡುಗಡೆ ವಿಚಾರವನ್ನು ಜಗಳವಾಡುವ ಮೂಲಕ ದಂಪತಿ ಪ್ರಚಾರ ನಡೆಸಿದ್ದಾರೆ. ಆದರೆ ಈ ಜಗಳ ಜಸ್ಟ್ ಟ್ರೈಲರ್ ಪ್ರಚಾರಕ್ಕಾಗಿ ಮಾತ್ರ.ಪಕ್ಕಾ ಲವ್ ಮಾಕ್ಟೇಲ್ ಸಂಭಾಷಣೆ ಶೈಲಿಯಲ್ಲೇ ಮಿಲನಾ ಟ್ರೈಲರ್ ಯಾವಾಗ ಎಂದು ದಬಾಯಿಸಿ ಕೇಳುತ್ತಾರೆ. ಇದಕ್ಕೆ ಕೃಷ್ಣ ಸದ್ಯದಲ್ಲೇ ರಿಲೀಸ್