ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಸಲಿರುವ ಮತ್ತೊಂದು ಐತಿಹಾಸಿಕ ಸಿನಿಮಾ ಗಂಡುಗಲಿ ಮದಕರಿನಾಯಕ. ಈ ಸಿನಿಮಾದ ಚಿತ್ರೀಕರಣ ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದೆ.ಈಗಾಗಲೇ ಚಿತ್ರದುರ್ಗದಲ್ಲಿ ದರ್ಶನ್ ಮತ್ತು ಚಿತ್ರತಂಡ ಪೂಜೆ ನೆರವೇರಿಸಿ ಚಿತ್ರಕ್ಕೆ ಚಾಲನೆ ನೀಡಿದೆ. ಈಗ ಚಿತ್ರೀಕರಣ ಈ ತಿಂಗಳ ಅಂತ್ಯಕ್ಕೆ ಆರಂಭಿಸುವುದಾಗಿಯೂ ಚಿತ್ರತಂಡ ಮಾಹಿತಿ ಕೊಟ್ಟಿದೆ.ಅದೇ ರೀತಿ ಮೇಕೆದಾಟು ಬಳಿ ಸಂಪೂರ್ಣ ಸೆಟ್ ಹಾಕಲಾಗಿದ್ದು, ಇಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯಲಿದೆ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಲಿರುವ