ರೆಕಾರ್ಡ್ ಮಾಡಿದ ಡಿ ಬಾಸ್ ದರ್ಶನ್ ಒಡೆಯ: ಸದ್ಯದಲ್ಲೇ ಅಡಿಯೋ ರಿಲೀಸ್

ಬೆಂಗಳೂರು| Krishnaveni K| Last Modified ಸೋಮವಾರ, 4 ನವೆಂಬರ್ 2019 (08:57 IST)
ಬೆಂಗಳೂರು: ಡಿ ಬಾಸ್ ದರ್ಶನ್ ಅಭಿನಯದ ಸಿನಿಮಾ ಟೀಸರ್ ಬಿಡುಗಡೆಯಾಗಿ ಯೂ ಟ್ಯೂಬ್ ನಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿದೆ. ಅಷ್ಟೇ ಅಲ್ಲ, ಕನ್ನಡ ಸಿನಿಮಾವೊಂದು ಇಷ್ಟು ಬೇಗ ಇಷ್ಟೊಂದು  ವ್ಯೂ ಪಡೆದಿದ್ದು ಇದೇ ಮೊದಲ ಬಾರಿ ಎನ್ನುವ ದಾಖಲೆ ಮಾಡಿದೆ.

 
ಕೇವಲ 100 ನಿಮಿಷದಲ್ಲಿ 1 ಲಕ್ಷ ಲೈಕ್ ಯಾವುದೇ ಕನ್ನಡ ಸಿನಿಮಾವೂ ಪಡೆಯದಷ್ಟು ಲೈಕ್ ಪಡೆದಿರುವ ಒಡೆಯ ಟೀಸರ್ ಹಿಟ್ ಸಿನಿಮಾವಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.
 
ಈ ಸಿನಿಮಾದ ಟೀಸರ್ ಇಷ್ಟು ಸದ್ದು ಮಾಡುತ್ತಿದ್ದರೆ, ಸದ್ಯದಲ್ಲೇ ಅಡಿಯೋ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
ಇದರಲ್ಲಿ ಇನ್ನಷ್ಟು ಓದಿ :