ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಟೀಸರ್ ನಿರೀಕ್ಷೆಯಂತೇ ನಿನ್ನೆ ಬೆಳಿಗ್ಗೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಿದೆ.ಡಿ ಬಾಸ್ ಅಭಿಮಾನಿಗಳು ಈ ಟೀಸರ್ ಗಾಗಿ ನಿರೀಕ್ಷೆಯಿಂದ ಕಾಯುತ್ತಿದ್ದರು. ಅದರಂತೆ ಟೀಸರ್ ಕೂಡಾ ಪ್ರೇಕ್ಷಕರ ಮನತಣಿಸಿದೆ. ಜತೆಗೆ ಸ್ಯಾಂಡಲ್ ವುಡ್ನಲ್ಲೇ ಇದು ದಾಖಲೆ ಮಾಡಿದೆ.ಬಿಡುಗಡೆಯಾದ ಎರಡೇ ಗಂಟೆಯೊಳಗೆ 1 ಮಿಲಿಯನ್ ವ್ಯೂ ತಲುಪಿದ ದಾಖಲೆಯನ್ನು ಒಡೆಯ ಸಿನಿಮಾ ಟೀಸರ್ ಮಾಡಿದೆ. ಸದ್ಯಕ್ಕೆ ಇದು ಯೂ