ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಟ್ರೈಲರ್ ಡಿಸೆಂಬರ್ 2 ರಂದು ಬಿಡುಗಡೆಯಾಗಬಹುದು ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಇದೀಗ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.ಒಡೆಯ ಟ್ರೈಲರ್ ಡಿಸೆಂಬರ್ 1 ರಂದು ಆನಂದ್ ಅಡಿಯೂ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಈಗಾಗಲೇ ಟೀಸರ್ ಭಾರೀ ಹಿಟ್ ಆಗಿತ್ತು.ಡಿಸೆಂಬರ್ 12 ರಂದು ಒಡೆಯ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಎರಡು ಹಾಡುಗಳ ಬಿಡುಗಡೆಯಾಗಿದೆ. ಸೋಮವಾರ ಇನ್ನೊಂದು