ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಬಿಡುಗಡೆಗೆ ಇನ್ನೂ ತಿಂಗಳೇ ಬಾಕಿಯಿದೆ. ಆದರೆ ಈ ಸಿನಿಮಾಗಿರುವ ಕ್ರೇಜ್ ಯಾವುದಕ್ಕೂ ಕಮ್ಮಿಯಿಲ್ಲ.