ಡಿ ಬಾಸ್ ದರ್ಶನ್ ‘ಯಜಮಾನ’ ಸಿನಿಮಾ ದಾಖಲೆಯ ಬೆಲೆಗೆ ಸೇಲ್

ಬೆಂಗಳೂರು, ಮಂಗಳವಾರ, 16 ಏಪ್ರಿಲ್ 2019 (07:35 IST)

ಬೆಂಗಳೂರು: ಡಿ ಬಾಸ್ ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾ ಯಶಸ್ವೀ 50 ನೇ ದಿನದತ್ತ ಮುನ್ನುಗ್ಗುತ್ತಿದ್ದು, ಇದೀಗ ಅಮೆಝೋನ್ ಪ್ರೈಮ್ ಸಿನಿಮಾದಲ್ಲಿ ವೀಕ್ಷಿಸಬಹುದಾಗಿದೆ.


 
ದಾಖಲೆಯ ಬೆಲೆಗೆ ಅಮೆಝೋನ್ ಸಿನಿಮಾ ಹಕ್ಕು ಖರೀದಿಸಿದೆ ಎನ್ನಲಾಗಿದೆ. ಆದರೆ ಎಷ್ಟು ಎಂದು ವಿವರ ಬಹಿರಂಗಪಡಿಸಿಲ್ಲ.
 
ಇತ್ತೀಚೆಗೆ ಕೆಜಿಎಫ್ ಚಿತ್ರ ಕೂಡಾ ಭಾರೀ ಮೊತ್ತಕ್ಕೆ ಖರೀದಿಯಾಗಿತ್ತು. ಇದೀಗ ಎಷ್ಟೋ ದಿನಗಳ ನಂತರ ಬಿಡುಗಡೆಯಾದ ಡಿ ಬಾಸ್ ಸಿನಿಮಾಗೂ ಭಾರೀ ಬೆಲೆ ಬಂದಿದೆ. ನಿನ್ನೆಯಿಂದ ಅಮೆಝೋನ್ ಪ್ರೈಮ್ ನಲ್ಲಿ ಯಜಮಾನ ಸಿನಿಮಾ ಲ‍ಭ್ಯವಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸದ್ದಿಲ್ಲದೇ ಸಿನಿಮಾ ಒಪ್ಪಿಕೊಂಡ ನಟ ಅಜೇಯ್ ರಾವ್

ಬೆಂಗಳೂರು: ತಾಯಿಗೆ ತಕ್ಕ ಮಗ ಸಿನಿಮಾವಾದ ಮೇಲೆ ನಟ ಅಜೇಯ್ ರಾವ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ...

news

ನಿಮ್ಮ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ್ದಾರಲ್ಲಾ ಎಂದಿದ್ದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು ಗೊತ್ತಾ?!

ಮಂಡ್ಯ: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುತ್ತಿರುವ ಚಾಲೆಂಜಿಂಗ್ ಸ್ಟಾರ್ ...

news

ಕೆಜಿಎಫ್ ಬಳಿಕ ಈ ದಾಖಲೆ ಮಾಡಲು ಹೊರಟಿದೆ ರಕ್ಷಿತ್ ಶೆಟ್ಟಿ ಸಿನಿಮಾ

ಬೆಂಗಳೂರು: ಕೆಜಿಎಫ್ ಸಿನಿಮಾ ದೇಶದಾದ್ಯಂತ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ದಾಖಲೆ ಮಾಡಿತ್ತು. ...

news

ಶಿವಣ್ಣ ರುಸ್ತುಂ ಟ್ರೈಲರ್ ನೋಡಿ ಪುನೀತ್ ರಾಜ್ ಕುಮಾರ್ ಹೇಳಿದ್ದೇನು ಗೊತ್ತಾ?

ಬೆಂಗಳೂರು: ರುಸ್ತುಂ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಶಿವಣ್ಣ ಲುಕ್ ಗೆ ...