ಬೆಂಗಳೂರು: ಡಿ ಬಾಸ್ ದರ್ಶನ್ ಸಿನಿಮಾವೊಂದು ಬಹಳ ದಿನಗಳ ನಂತರ ಬಿಡುಗಡೆಯಾಗುತ್ತಿರುವ ಖುಷಿ ಅವರ ಅಭಿಮಾನಿಗಳಲ್ಲಿದೆ. ಯಜಮಾನ ಚಿತ್ರದ ಹಾಡುಗಳ ನಂತರ ಇದೀಗ ಟ್ರೈಲರ್ ಸರದಿ.ಇಂದು ಬೆಳಿಗ್ಗೆ ಯಜಮಾನ ಟ್ರೈಲರ್ ಬಿಡುಗಡೆಯಾಗಲಿದ್ದು, ಚಿತ್ರದ ಬಗ್ಗೆ ಕುತೂಹಲವಿದ್ದರೆ ಈ ಟ್ರೈಲರ್ ಸುಳಿವು ನೀಡಲಿದೆ. ದರ್ಶನ್ ಪಾತ್ರ ಹೇಗಿರಬಹುದು ಎಂಬ ಝಲಕ್ ನೋಡಲು ಇಂದು ಟ್ರೈಲರ್ ನೋಡಿ.ಈಗಾಗಲೇ ಯಜಮಾನ ಟೈಟಲ್ ಟ್ರ್ಯಾಕ್ ಯೂ ಟ್ಯೂಬ್ ನಲ್ಲಿ ನಂ.1 ಆಗಿ ದಾಖಲೆ ಮಾಡಿತ್ತು. ಅದಲ್ಲದೆ,